ರಂಗ ಶಂಕರದಲ್ಲಿ ಕಾರ್ನಾಡ್ ಉತ್ಸವ

ಜನರು ಮಾಡಿಟ್ಟ ಕೊಳೆಯನ್ನು ತೊಳೆಯಲು ನಾನು ದೇವರನ್ನೇಕೆ ಕರೆಯಬೇಕು ?! ‘

ಸ್ನೇಹಿತರೇ,

ಸಮುದಾಯ ಪ್ರದರ್ಶಿಸಲಿರುವ ತುಘಲಕ್

 

ಸಮುದಾಯದ ಮತ್ತೊಂದು ಮಹತ್ವಾಕಾಂಕ್ಷಿ ನಾಟಕ

‘ತುಘಲಕ್’ ಇದೇ ಶುಕ್ರವಾರ ರಂಗಶಂಕರದಲ್ಲಿ !

ರಂಗಶಂಕರದ ಕಾರ್ನಾಡ್ ನಾಟಕೋತ್ಸವದಲ್ಲಿ

ಮೊದಲ ದಿನವೇ ಪ್ರದರ್ಶಿತಗೊಳ್ಳಲಿದೆ.

ಕನ್ನಡ ರಂಗಭೂಮಿ ಮಾತ್ರವಲ್ಲ,

ಭಾರತೀಯ ರಂಗಭೂಮಿಯಲ್ಲೇ

ಮಹತ್ವದನ್ನೆಸಿಕೊಂಡಿರುವ ‘ತುಘಲಕ್’ ನಾಟಕವನ್ನು

ಸಮುದಾಯ ಹೆಮ್ಮೆಯಿಂದ ನಿಮ್ಮೆದುರು ಪ್ರಸ್ತುತಗೊಳಿಸುತ್ತಿದೆ !

ದಯವಿಟ್ಟು ಬನ್ನಿ,

18 ಅಕ್ಟೋಬರ್ ಶುಕ್ರವಾರ 3.30 ಹಾಗು 730 ಕ್ಕೆ.

ವಿನ್ಯಾಸ ಮತ್ತು ನಿರ್ದೇಶನ-ಡಾ.ಸ್ಯಾಮ್ ಕುಟ್ಟಿ ಪಟ್ಟೋಂಕರಿ

ಸಹಾಯ-ಡಾ.ಶ್ರೀಪಾದ್ ಭಟ್

 

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s