ಸಮುದಾಯ ರೆಪರ್ಟರಿ

4 ದಿನಗಳ ಸನಿವಾಸ ರಂಗ ತರಬೇತಿ ಶಿಬಿರ

ರೆಪರ್ಟರಿ
ರಂಗಭೂಮಿಯ ವಿವಿಧ ಆಯಾಮಗಳನ್ನು  ಪರಿಚಯಿಸುವ ಮತ್ತು ನೈಪುಣ್ಯತೆಯನ್ನು  ಬೆಳೆಸುವ ಉದ್ದೇಶದಿಂದ ‘ಸಮುದಾಯ’ ರಾಜ್ಯ ಸಮಿತಿಯು 4
ದಿನಗಳ ಸನಿವಾಸ ರಂಗ ತರಬೇತಿ ಶಿಬಿರವನ್ನು ನಡೆಸುತ್ತಿದೆ. ಕನ್ನಡ ರಂಗಭೂಮಿಯ ನುರಿತ ನಿರ್ದೇಶಕ ಡಾ.ಶ್ರೀಪಾದ ಭಟ್ ಅವರ ನೇತೃತ್ವದಲ್ಲಿ ಮತ್ತು
ನಾಡಿನ ವಿವಿಧ ರಂಗ ತಜ್ಞರ ಮಾರ್ಗದರ್ಶನದಲ್ಲಿ ಈ ಶಿಬಿರವು ಮೇ 6 ರಿಂದ ಮೇ 10, 2014 ರವರೆಗೆ ಹಾವೇರಿ ಜಿಲ್ಲೆಯ ಶೇಷಗಿರಿಯ ರಂಗ
ಮಂದಿರದಲ್ಲಿ ನಡೆಯಲಿದೆ. ಪ್ರವೇಶ, ಊಟ, ತಿಂಡಿ, ವಸತಿ ಉಚಿತ. ಈ ಕೆಳಗಿನ ಕನಿಷ್ಟ ಅರ್ಹತೆಗಳನ್ನು ಹೊಂದಿರುವ ರಂಗಾಸಕ್ತರು ತಮ್ಮ
ಮಾಹಿತಿಯನ್ನು ಏಪ್ರಿಲ್ 25, 2014ರೊಳಗೆ ಕೆಳಕಂಡ ವಿಳಾಸಕ್ಕೆ ಸ್ವ-ವಿಳಾಸವುಳ್ಳ (ಅಂಚೆ ಚೀಟಿಯನ್ನು ಲಗತ್ತಿಸಿದ) ಲಕೋಟೆಯೊಂದಿಗೆ
ಕಳಿಸಿಕೊಡಬೇಕಾಗಿ ಕೋರಿದೆ.
ಅರ್ಹತೆಗಳು:
 40 ಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು.
 ರಂಗಭೂಮಿಯಲ್ಲಿ ಕನಿಷ್ಟ ಅನುಭವವಿರಬೇಕು.
 ರಂಗಭೂಮಿಯಲ್ಲಿ ಕಾರ್ಯನಿರ್ವಹಿಸುವ ಆಸಕ್ತಿ ಇರಬೇಕು.
ನೀಡಬೇಕಾದ ಮಾಹಿತಿಗಳು:
ಹೆಸರು:
಻ಅಂಚೆವಿಳಾಸ
ಇ-ಮೈಲ್:
ದೂರವಾಣಿ: ಸ್ಥಿರ      ಮತ್ತು   ಮೊಬೈಲ್
ಶಿಕ್ಷಣ :
ಉದ್ಯೋಗ :
ವಿದ್ಯಾರ್ಥಿ :
ರಂಗಭೂಮಿಯಲ್ಲಿ ಅನುಭವ :
ರಂಗಭೂಮಿಯ ಯಾವ ವಿಭಾಗದಲ್ಲಿ ಆಸಕ್ತಿ; ಉದಾ: ರಚನೆ/ನಟನೆ/ನಿರ್ದೇಶನ/ಪರಿಕರ/ಬೆಳಕು/ವಿನ್ಯಾಸ/ವಸ್ತ್ರ/ಸಂಗೀತ ಇತ್ಯಾದಿ
ದೀರ್ಘಾವಧಿ ಪ್ರಯೋಗಗಳಲ್ಲಿ ಪಾಲ್ಗೊಳ್ಳಲು ಸಿದ್ಧರಿದ್ದೀರಾ?
ಯಾವುದಾದರೂ ರಂಗ ತಂಡಗಳ ಸದಸ್ಯರು/ನಟರು ಆಗಿದ್ದೀರಾ? ಇದ್ದರೆ ವಿವರಗಳು
ನೀವು ನಟಿಸಿದ/ಕೆಲಸ ಮಾಡಿದ ಪ್ರಯೋಗಗಳು

ರೆಪರ್ಟರಿ 2
*+*+*+*+*+*+*+*+
ಸಮುದಾಯ
ಕರ್ನಾಟಕ ರಾಜ್ಯ ಸಮಿತಿ
ನಂ.162, 6ನೇ ಮುಖ್ಯ ರಸ್ತೆ, 7ನೇ ಬ್ಲಾಕ್, 4ನೇ ಹಂತ,
ಬನಶಂಕರಿ ಮೂರನೇ ಘಟ್ಟ, ಬೆಂಗಳೂರು 560085
ದೂರವಾಣಿ: 9449528643/9448072431/9900182400/9448182042

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s