ಸೌಹಾರ್ದತೆಗಾಗಿ ಗಾಳಿಪಟ ಉತ್ಸವ

ಜಿಗಿ ಜಿಗಿಯುತ ನಲಿ, ಗಗನದ ಬಯಲಲಿ, ಪಟ ಗಾಳಿಯಲೀ ತೇಲಿ ನೆಲದಿಂದ ದೂರ ಹೂಡಿ ದಾರ, ಹಾರು ಹೊಡೆಯದೆ ಜೋಲಿ ಗಾಳಿಪಟ ! ಆಕಾಶದಲ್ಲಿ ಹಾರಾಡುತ್ತಿರುವ ಗಾಳಿಪಟ ಕಂಡರೆ ಸಾಕು ಆಬಾಲ ವೃದ್ದರಾದಿ (ಎಳೆ ಮಕ್ಕಳಿಂದ ಮುದುಕರವರೆಗೆ) ಎಲ್ಲರೂ `ಅಲ್ಲಿ! ಗಾಳಿಪಟ!!’ […]

Read Article →

ರಂಗಶಂಕರದಲ್ಲಿ ನಮ್ಮ ನಾಟಕ – ಜುಗಾರಿ ಕ್ರಾಸ್

ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ಈ ನಾಟಕ ಕೇವಲ 24 ಘಂಟೆಗಳಲ್ಲಿ ನೆಡೆಯುವ ಒಂದು ರೊಮ್ಯಾಂಟಿಕ್ ಥ್ರಿಲ್ಲರ್, ಜೊತೆಗೆಯೇ ಇದು ನಿಜವಾಗಿಯೂ ಸಹ್ಯಾದ್ರಿಯ ಕಾಡುಗಳ ತಪ್ಪಲಿನಲ್ಲಿ ನಡೆಯಬಹುದಾದ ವಾಸ್ತವದ ಸಾಮಾಜಿಕ ಕಾದಂಬರಿ. ಕಾಡಿನಲ್ಲಿರುವ ಲಕ್ಷಾಂತರ ಬೆಲೆಬಾಳುವ ಮರಗಳು ಮತ್ತಿತರ ನೈಸಗರ್ಿಕ ಸಂಪತ್ತು […]

Read Article →