ಸಮುದಾಯ ಬೇಸಿಗೆ ಶಿಬಿರ

ಬೇಸಿಗೆ ಶಿಬಿರ ಅಂದರೆ ಬೇಬಿ ಸಿಟ್ಟಿಂಗ್ ಅಲ್ಲ. ಈಗಿನ ವಿದ್ಯಾಭ್ಯಾಸ ಪದ್ದತಿಯಲ್ಲಿ ಮಕ್ಕಳಿಗೆ ಒದಗಿಸಲಾಗದ ಸಂತೋಷ, ಸಂಭ್ರಮಗಳನ್ನು ಒದಗಿಸಲಿಕ್ಕಾಗಿಯೇ ಆಯೋಜಿಸಿದ ಒಂದು ಚಟುವಟಿಕೆ ಎಂದು ತೋರಿಸಿಕೊಟ್ಟವರು ಶಿವಮೊಗ್ಗ ಸಮುದಾಯ ಕಾರ್ಯಕರ್ತರು. ಮಕ್ಕಳಿಗಾಗಿ ನಡೆಸುವ ಬೇಸಿಗೆ ಶಿಬಿರಗಳು ದುಡ್ಡು ಮಾಡುವ ಸಾಧನವಾಗಿ ಬದಲಾದ […]

Read Article →