ಟ್ಯಾಗೋರ್ 150 – ಸಮುದಾಯ ರಾಷ್ಟ್ರೀಯ ಉತ್ಸವ ೨೦೧೧ ರ ಅಹ್ವಾನ ಪತ್ರಿಕೆ

ಆತ್ಮಿಯ ಸ್ನೇಹಿತರೇ ಸಮುದಾಯ ಬೆಂಗಳೂರು ಇದೇ ಫೆಬ್ರವರಿ ೧೨ ರಿಂದ ೧೬ ರ ವರೆಗೆ ಟ್ಯಾಗೋರ್ 150 – ಸಮುದಾಯ ರಾಷ್ಟ್ರೀಯ ಉತ್ಸವವನ್ನು ಆಚರಿಸುತಿದೆ. ತಾವೆಲ್ಲರೂ ಭಾಗವಹಿಸಬೇಕೆಂದು ಈ ಮೂಲಕ ಕೇಳಿಕೋಳುತೆವೆ. ಸಮುದಾಯ ಬೆಂಗಳೂರು

Read Article →