ಅಗಲಿದ ಲಿಂಗ ದೇವರು ಹಳೆಮನೆ ಯವರಿಗೆ ಸಮುದಾಯದ ಶ್ರದ್ದಾಂಜಲಿ

ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆ ತೀವ್ರ ಹೃದಯಾಘಾತದಿಂದ ದಿನಾಂಕ 08-06-2011 ರಂದು ಮೈಸೂರಿನಲ್ಲಿ ನಿಧನರಾಗಿದ್ದಾರೆ. ಖ್ಯಾತ ರಂಗಕರ್ಮಿ, ವಿಮರ್ಶಕ, ಪ್ರಗತಿಪರ ಚಿಂತಕ, ಲಿಂಗದೇವರು ಹಳೆಮನೆಯವರ ಅಕಾಲಿಕ ಮರಣಕ್ಕೆ ಸಮುದಾಯ ರಾಜ್ಯ ಸಮಿತಿಯು ತೀವ್ರ ಶೋಕ ವ್ಯಕ್ತಪಡಿಸುತ್ತದೆ. ಸಮುದಾಯ ಸಾಂಸ್ಕ್ರತಿಕ ಸಂಘಟನೆ ಯ […]

Read Article →