ಚಿತ್ರ ಸಮುದಾಯದ ‘ಸಿನೆಮಾ ನೂರು’ ಕಾರ್ಯಕ್ರಮದ ಭಾಗವಾಗಿ ಕಾಲೇಜುಗಳಲ್ಲಿ ಮಹಿಳಾ ಸಂವೇದನೆಯ ಚಿತ್ರೋತ್ಸವದ ಆರಂಭ

ಮಾರ್ಚಿ ೧ ರಂದು ಸುರಾನಾ ಕಾಲೇಜಿನಲ್ಲಿ ಬೆಳಿಗ್ಗೆ ೧೧ಕ್ಕೆ ಪಿ.ಶೇಷಾದ್ರಿ ಅವರಿಂದ, ಅವರ ಚಿತ್ರ  ’ಮುನ್ನುಡಿಯೊಂದಿಗೆ ಚಿತ್ರೋತ್ಸವದ ಉದ್ಘಾಟನೆ. ‘ಸಿನೆಮಾ ನೂರು’ ಕಾರ್ಯಕ್ರಮದ ಭಾಗವಾಗಿ ಕಾಲೇಜುಗಳಲ್ಲಿ ಮಹಿಳಾ ಸಂವೇದನೆಯ ಚಿತ್ರೋತ್ಸವ ಭಾರತೀಯ ಸಿನೆಮಾಕ್ಕೆ ನೂರು ವರ್ಷ ತುಂಬಿರುವ ಸಂದರ್ಭದಲ್ಲಿ ಸಿನೆಮಾ ನೂರು […]

Read Article →