ರಂಗ ರಂಗು ಮಕ್ಕಳಾಟ-ಎಂಟು ದಿನಗಳ ರಜಾ ಮೇಳ

ಮಕ್ಕಳಿಗೆ ಕನಸುಗಳನ್ನು ಕಾಣುವ ಮತ್ತು ಅವುಗಳನ್ನು ನನಸುಮಾಡಿಕೊಳ್ಳುವ ಅವಕಾಶ ಸಿಗಲಿ- ಡಾ. ಶ್ರೀಪಾದ ಭಟ್ ಕುಂದಾಪುರ ಸಮುದಾಯವು ಅಲ್ ಅರಿಫ್ ಸಂಸ್ಥೆಯ ಸಹಯೋಗದಲ್ಲಿ ಸಂಘಟಿಸಿದ್ದ ಮಕ್ಕಳ ಉಚಿತ ರಜಾಮೇಳದ ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಿದ ಖ್ಯಾತ ರಂಗಕರ್ಮಿ ಡಾ. ಶ್ರೀಪಾದ ಭಟ್ […]

Read Article →