ಜಪಾನಿನಲ್ಲಿ ಕನ್ನಡಿಗರ ಅಣು ಬಾಂಬ್‌

1986ರಲ್ಲಿ ಸಮುದಾಯ ಸಂಘಟಿಸಿದ ‘ನೂರಡಿ ಬಣ್ಣದ ನಡೆ, ಅಣು ಸಮರಕ್ಕೆ ಜನರ ತಡೆ’ ಜಾಥಾ ಮತ್ತು ಅದರ  ಮುಖ್ಯ ಭಾಗವಾಗಿದ್ದ ಪ್ರಸಿದ್ಧ ಕಲಾವಿದ ಸೊಲಬಕ್ಕನವರ್ ಅವರ ನೂರಡಿ ಪೈಂಟಿಂಗ್ ನ ವಿಡಿಯೋ ಜಪಾನಿಗೆ ಕಾಲಿಟ್ಟಿದೆ. ಅಗಸ್ಟ್ 1-9ರ ವರೆಗೆ ನಡೆಯುವ ಅಂತರ್ರಾಷ್ಟ್ರೀಯ […]

Read Article →