ಸಹಯಾನ ಜಾನಪದ ಜಾತ್ರೆ-2015

ಭಿನ್ನ ಭೇದವ ಮಾಡಬೇಡಿರಿ ……. ಅಯ್ಯಾ ……. ಹಾರುವರ ಮನೆಯೊಳಗೆ ಲಿಂಗಾಯತರ ಮನೆಯೊಳಗೆ ಗೌಡರ ಮನೆಯೊಳಗೆ ಹಾಲನ್ನು ಕುಡಿವುದು ಬೆಕ್ಕು ……. ಅಯ್ಯಾ ……. ಭಿನ್ನ ಭೇದವ ಮಾಡಬೇಡಿರಿ. ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಪಿಚ್ಚಳ್ಳಿ ಶ್ರೀನಿವಾಸ ಅವರು ಮೈಲಾರ ಮಹಾಲಿಂಗೇಶ್ವರನ ಹಾಡನ್ನು […]

Read Article →