ಪ್ರೇಕ್ಷಕರೊಡನೆ ಸಂವಾದಕ್ಕಿಳಿಯುವ ಮಹಿಳಾ ಭಾರತ

ಉಡುಪಿಯ ರಥಬೀದಿ ಗೆಳೆಯರು ಸಂಸ್ಥೆಗಾಗಿ ಡಾ. ಶ್ರೀಪಾದ ಭಟ್ ನಿರ್ದೇಶಿಸಿದ `ಮಹಿಳಾ ಭಾರತ’ ನಾಟಕವು ಉಡುಪಿಯ ಮಹಾತ್ಮಾ ಗಾಂಧಿ ಮೆಮೋರಿಯಲ್ ಕಾಲೇಜಿನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು. ಕಳೆದ ಹದಿನೈದು ವರ್ಷಗಳಿಂದಲೂ ರಂಗಭೂಮಿಯನ್ನು ಸಾಂಸ್ಕøತಿಕ ಸಂವಾದದ ಮುಖ್ಯ ಮಾಧ್ಯಮವಾಗಿ ರಥಬೀದಿ ಗೆಳೆಯರು ಸಂಸ್ಥೆ ಆರಿಸಿಕೊಂಡಿದೆ. […]

Read Article →