ಪ್ರೀತಿ ಪದಗಳ ಪಯಣ-`ಸ್ಪರ್ಶ’ ಚಿತ್ರಕಲಾ ಶಿಬಿರ

preethi

ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಜೊತೆ ಸೇರಿ ಅಸ್ಪ್ರಶ್ಯತೆ ವಿರೋಧಿ ಜಾಗ್ರತಿ ಕಾರ್ಯಕ್ರಮ ‘ಪ್ರೀತಿ ಪದಗಳ ಪಯಣ’ ವನ್ನು ಕಳೆಯ 5 ವರ್ಷಗಳಿಂದ ಚಿಂತನ ರಂಗ ಅಧ್ಯಯನ ಕೇಂದ್ರವು ನಡೆಸುತ್ತಾ ಬಂದಿದೆ.ಕಲಾ ಜಾತ,ಶಾಲಾ ಮಕ್ಕಳೊಂದಿಗೆ ಸಂವಾದ,ನಾಟಕ, ವಿಚಾರ ಸಂಕಿರಣ ಮತ್ತು ಸರಕಾರಿ ನೌಕರರಿಗೆ ಪುನಶ್ಚೇತನ ಶಿಬಿರ…..ಹೀಗೆ ಹತ್ತು ಹಲವು ಕಾರ್ಯಕ್ರಮದ ಮೂಲಕ ಪ್ರೀತಿ ಹಂಚುವ ಕೆಲಸವನ್ನು ಮಾಡುತ್ತಾ ಬಂದಿದೆ, ಈ ಬಾರಿ 13 ರಿಂದ15 ರ ವರೆಗೆ ಲಲಿತ ಕಲಾ ಅಕಾಡೆಮಿ, ಕಾನೂನು ಸೇವಾ ಪ್ರಾಧಿಕಾರದೊಂದಿಗೆ ಸೇರಿ ದಲಿತ ಸಂವೇದನೆಯ ಕುರಿತು ಪೇಂಟಿಂಗ ಶಿಬಿರವನ್ನು ದಾಂಡೇಲಿಯಲ್ಲಿ ಹಮ್ಮಿಕೊಂಡಿದೆ. 10 ಕಲಾವಿದರು 20 ಕಲಾಕ್ಞೃತಿಯನ್ನು ರಚಿಸಲಿದ್ದಾರೆ. ಇದನ್ನು ಜಿಲ್ಲೆಯಾದ್ಯಂತ ಪ್ರದರ್ಶನ ಮಾಡಲಾಗುತ್ತಿದೆ. ಈ ಮೂಲಕ ಅಸ್ಪಶ್ಯತೆ ಇಲ್ಲದ ನಾಡು ಕಟ್ಟುವ ಕನಸು ಚಿಂತನದ್ದು. ದಯವಿಟ್ಟು ತಾವೂ ಪಾಲ್ಗೊಳ್ಲಿ…

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s