ಸಮುದಾಯ ಅಧ್ಯಯನ ಶಿಬಿರ : “ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು”

ಸಮುದಾಯ ಅಧ್ಯಯನ ಶಿಬಿರ

ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು
ಅಕ್ಟೋಬರ್ 4-5, 2015

ಆತ್ಮೀಯರೇ,

ಸಮುದಾಯ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು ಎಂಬ ವಿಷಯದ ಮೇಲೆ ಅಧ್ಯಯನ ಶಿಬಿರವನ್ನು ಉತ್ಸವ್ ರಾಕ್ ಗಾರ್ಡನ್ ನಲ್ಲಿ (ಗೊಟಗೋಡಿ, ಶಿಗ್ಗಾಂವ್, ಹಾವೇರಿ) ಅಕ್ಟೋಬರ್ 4-5, 2015 ರಂದು ನಡೆಸಲಿದೆ. ಈ ವಿಷಯದಲ್ಲಿ ಆಸಕ್ತರಾದ ಲೇಖಕರು, ಕಲಾವಿದರು, ವಿದ್ಯಾರ್ಥಿಗಳು, ಅಧ್ಯಾಪಕರು, ಚಳುವಳಿಗಾರರು, ಚಿಂತಕರು ಈ ಶಿಬಿರದಲ್ಲಿ ರಿಜಿಸ್ಟರ್ ಮಾಡಲು ಅವಕಾಶ ಇರುತ್ತದೆ. ಒಟ್ಟು ಸುಮಾರು 100ರಷ್ಟು ಶಿಬಿರಾರ್ಥಿಗಳಿಗೆ ವ್ಯವಸ್ಥೆ ಇರುತ್ತದೆ. ಕನಿಷ್ಠ ಖರ್ಚು ವೆಚ್ಚಗಳಿಗಾಗಿ ಶಿಬಿರಾರ್ಥಿಗಳು ರೂ.100/- ವಂತಿಗೆ ನೀಡಬೇಕೆಂದು ವಿನಂತಿ.

ಅಧ್ಯಯನ ಶಿಬಿರದಲ್ಲಿ ನಾಲ್ಕು ಪ್ರಮುಖ ವಿಷಯಗಳಿರುತ್ತವೆ. ಪ್ರತಿ ವಿಷಯದ ಬಗ್ಗೆ ಒಬ್ಬ ಪರಿಣತರು ವಿಷಯ ಮಂಡನೆ ಮಾಡುತ್ತಾರೆ. ಆ ಮೇಲೆ ವಿಷಯದ ಬಗ್ಗೆ ಸಂವಾದ ಇರುತ್ತದೆ. ಅಧ್ಯಯನ ಶಿಬಿರ ಮತ್ತು ಸಂವಾದ ಗಂಭೀರವಾಗಿಯೂ ಉಪಯೋಗಿಯೂ ಹಾಗೂ ಪ್ರಬುದ್ಧವಾಗಿರುವಂತೆ ಶಿಬಿರಾರ್ಥಿಗಳಿಗೆ ಶಿಬಿರದ ಮೊದಲೇ ವಿಷಯದ ಬಗ್ಗೆ ಪರಿಣತರ ಪ್ರಬಂಧ ಮತ್ತು ವಿಷಯಕ್ಕೆ ಬೇಕಾದ ಪೂರ್ವ-ತಯಾರಿ ಓದು-ಅಧ್ಯಯನ ಬಗ್ಗೆ ಮಾಹಿತಿಯನ್ನು ಒದಗಿಸಲಾಗುತ್ತದೆ. ಕಾರ್ಯಕ್ರಮದ ವಿವರ:

ಅಕ್ಟೋಬರ್ 4,  2015

ಆಶಯ ಭಾಷಣ : ರಹಮತ್ ತರಿಕೆರೆ
ಮಹಿಳಾವಾದ : ಆಶಾದೇವಿ ಎಂ.ಎಸ್.
ಸಾಮಾಜಿಕ ನ್ಯಾಯ : ಫಣಿರಾಜ್ ಕೆ.

ಅಕ್ಟೋಬರ್ 5, 2015

ಸೆಕ್ಯುಲರ್ ವಾದ : ರಾಜೇಂದ್ರ ಚೆನ್ನಿ
ಜಾಗತೀಕರಣ ಮತ್ತು ಪರ್ಯಾಯ : ವಿ.ಎನ್. ಲಕ್ಷ್ಮಿನಾರಾಯಣ್

ಅಧ್ಯಯನ ಶಿಬಿರದ ಆಶಯ ಮತ್ತು ಗೋಷ್ಟಿಗಳ ವಿಷಯ ವ್ಯಾಪ್ತಿ ಬಗ್ಗೆ ವಿವರಗಳು ಇರುವ ಆಶಯ ಟಿಪ್ಪಣಿ ಇಲ್ಲಿದೆ

https://goo.gl/GdTtRh

ಶಿಬಿರದಲ್ಲಿ ನೀವು ಪಾಲುಗೊಳ್ಳಲು ನೊಂದಣಿ ಮಾಡಿಸಿ. ಕೆಳಗಿನ ಕೊಂಡಿಯಲ್ಲಿರುವ ಇರುವ ಫಾರ್ಮಿನಲ್ಲಿ ನಿಮ್ಮ ಬಗ್ಗೆ ಕಿರುಮಾಹಿತಿಯನ್ನು

https://goo.gl/gAjPOy

sahitya.samudaya@gmail.com ಗೆ ಮೈಲ್ ಅಥವಾ  98451 72249 ಗೆ ವಾಟ್ಸಪ್ ಮಾಡಿ  ಅಥವಾ

ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

ಅಧ್ಯಯನ ಶಿಬಿರದಲ್ಲಿ ಮತ್ತು ಈ ಸಂವಾದದಲ್ಲಿ ನೀವು ಭಾಗವಹಿಸಿ ಅಧ್ಯಯನ ಶಿಬಿರವನ್ನು ಅರ್ಥಪೂರ್ಣಗೊಳಿಸಬೇಕೆಂದು ಈ ಮೂಲಕ ಕೋರುತ್ತೇವೆ.

ಟಿ. ಸುರೇಂದ್ರ ರಾವ್              ವಸಂತರಾಜ ಎನ್,ಕೆ               ವಿಮಲ ಕೆ.ಎಸ್.         ವಿಠ್ಠಲ  ಭಂಡಾರಿ           ಬಿ.ಐ.ಇಳಿಗೇರ್
94495 28643                     98451 72249                  94480 72431        94487 29359         9880604167

ಅಧ್ಯಯನ ಶಿಬಿರ ಸಂಚಾಲಕ ಸಮಿತಿSamudaya 40 - Logo Kannada

ಸಮುದಾಯ ಕರ್ನಾಟಕ ರಾಜ್ಯ ಸಮಿತಿ
ನಂ.611, 20ನೇ ಮುಖ್ಯ ರಸ್ತೆ, 24ನೇ ಅಡ್ಡರಸ್ತೆ ಹತ್ತಿರ, ಪೂರ್ಣಪ್ರಜ್ಞನಗರ, ಉತ್ತರಹಳ್ಳಿ, ಬೆಂಗಳೂರು 560061

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s