ಸಮುದಾಯದ ಇತಿಹಾಸ

ಎಪ್ಪತ್ತರ ದಶಕದಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ರಂಗದಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ವಿಭಿನ್ನ ಪ್ರಯೋಗಗಳನ್ನು ನಡೆಸಿ ಸಂಚಲನ ಮೂಡಿಸಿದ ‘ಸಮುದಾಯ’ ಈಗ 40ರ ಹೊಸ್ತಿಲಲ್ಲಿದೆ. 40 ವರ್ಷಗಳ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲಿದೆ. ಅದುವೇ ಸಮುದಾಯ ಕರ್ನಾಟಕ ರೆಪರ್ಟರಿ. […]

Read Article →

ಸಮುದಾಯ ಕರ್ನಾಟಕ ರೆಪರ್ಟರಿ

ಸಮುದಾಯ ಕಿರೀಟಕ್ಕೆ ಮತ್ತೊಂದು ಗರಿ ! ಸಮುದಾಯ ಕರ್ನಾಟಕ ರೆಪರ್ಟರಿಯ ಕಾರ್ಯಾಗಾರವು ಡಿಸೆಂಬರ್ 1, 2015 ರಂದು ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ ಪ್ರಾರಂಭವಾಗಲಿದೆ. ಡಿಸೆಂಬರ್ 30, 2015ರಂದು ರೆಪರ್ಟರಿಯ ಮೊದಲ ಪ್ರದರ್ಶನ ಅಲ್ಲಿ ಉದ್ಘಾಟನೆಗೊಳ್ಳಲಿದೆ. ಜನವರಿ 1, 2016 ರಂದು ತನ್ನ […]

Read Article →

ಬದುಕಿಗೆ ಬಣ್ಣ – ಸಹಯಾನ ಶಿಬಿರ

    ಬಾಲ್ಯವೆಂದರೆ ಇಡೀ ಬದುಕಿಗೆ ಬಣ್ಣ ತುಂಬಬೇಕಾದ ಸುಮಧುರ ಕಾಲ. ಹಾಗಾಗಿ ಮಕ್ಕಳ ಬಾಲ್ಯವನ್ನು ವರ್ಣಮಯವಾಗಿಸಬೇಕಾದದ್ದು ದೊಡ್ಡವರ ಜವಾಬ್ದಾರಿಯಾಗಿದೆ. ಆದರೆ ಇಂದಿನ ಜಾಗತೀಕರಣ ಮತ್ತು ನಗರೀಕರಣ ತಂದೊಡ್ಡಿದ ಸ್ಪರ್ಧೆಯ ಭರಾಟೆಯಲ್ಲಿ ಮಕ್ಕಳ ಬಾಲ್ಯ ಬಣ್ಣಗೆಡುತ್ತಿದೆ. ಮಕ್ಕಳು ಮಣ್ಣ ಸಂಸ್ಕøತಿಯಿಂದ ದೂರ […]

Read Article →