ಕನ್ನಡ ಆತ್ಮಕತೆಗಳಲ್ಲಿ ದಲಿತ ಸಂವೇದನೆ -ವಾಚನಾಭಿರುಚಿ ಕಮ್ಮಟ

  ಆತ್ಮಕಥೆಯ ಕಮ್ಮಟ ನಡೆಸಬಹುದು ಎಂದುಹೊಳೆದಿರಲಿಲ್ಲ: ಮಾಲಗತ್ತಿ – ವಸಂತರಾಜಎನ್.ಕೆ. “ಸಾಹಿತ್ಯವಲಯದಲ್ಲಿ ಕಾವ್ಯಕಮ್ಮಟಗಳು ನಡೆದಿವೆ. ಕಥಾಕಮ್ಮಟಗಳು ನಡೆದಿವೆ. ಕಾದಂಬರಿ ಕಮ್ಮಟಗಳು ನಡೆದಿವೆ. ನಾಟಕ ಕಮ್ಮಟಗಳುನಡೆದಿವೆ. ವಿಮರ್ಶಾ ಕಮ್ಮಟಗಳೂನಡೆದಿವೆ. ಆದರೆ ಆತ್ಮಕಥೆಯ ಕಮ್ಮಟಗಳು ಈವರೆಗೆ ಎಲ್ಲಿಯೂನಡೆದಿಲ್ಲ. ಇದು ಮೊದಲನೆಯದು. ಇದೊಂದು ವಿಶಿಷ್ಟ ಸಾಹಿತ್ಯಕಮ್ಮಟ. ನಾನೇ […]

Read Article →