ಬದುಕಿಗೆ ಬಣ್ಣ – ಸಹಯಾನ ಶಿಬಿರ

    ಬಾಲ್ಯವೆಂದರೆ ಇಡೀ ಬದುಕಿಗೆ ಬಣ್ಣ ತುಂಬಬೇಕಾದ ಸುಮಧುರ ಕಾಲ. ಹಾಗಾಗಿ ಮಕ್ಕಳ ಬಾಲ್ಯವನ್ನು ವರ್ಣಮಯವಾಗಿಸಬೇಕಾದದ್ದು ದೊಡ್ಡವರ ಜವಾಬ್ದಾರಿಯಾಗಿದೆ. ಆದರೆ ಇಂದಿನ ಜಾಗತೀಕರಣ ಮತ್ತು ನಗರೀಕರಣ ತಂದೊಡ್ಡಿದ ಸ್ಪರ್ಧೆಯ ಭರಾಟೆಯಲ್ಲಿ ಮಕ್ಕಳ ಬಾಲ್ಯ ಬಣ್ಣಗೆಡುತ್ತಿದೆ. ಮಕ್ಕಳು ಮಣ್ಣ ಸಂಸ್ಕøತಿಯಿಂದ ದೂರ […]

Read Article →

ಮೌಢ್ಯಾಚರಣೆ ಪ್ರತಿಬಂಧಕ ಕಾಯಿದೆ ಜಾರಿಗಾಗಿ ‘ಸಮುದಾಯ’ದ ಒತ್ತಾಯ

ಜನಸಮುದಾಯದ ದೈವಿಕ ಭಾವನೆಗಳು, ಧಾರ್ಮಿಕ ನಂಬಿಕೆಗಳು ಹಾಗೂ ಜಾತಿ ಅಭಿಮಾನ ಮುಂತಾದವುಗಳನ್ನೇ ಬಂಡವಾಳ ಮಾಡಿಕೊಂಡು ಕೆಲವು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳು ಅಮಾಯಕರನ್ನು ಹಗಲು ದರೋಡೆ ಮಾಡುತ್ತಿವೆ. ಅನಕ್ಷರಸ್ತರು, ವಿದ್ಯಾವಂತರು ಎಂಬ ಯಾವ ತಾರತಮ್ಯವೂ ಇಲ್ಲದೆ ಈ ಲೂಟಿ ಅವ್ಯಾಹತವಾಗಿ ನಡೆಯುತ್ತಿದೆ. […]

Read Article →

‘ಬಣ್ಣ ಬಣ್ಣದ ರಜಾ’ ಮಕ್ಕಳ ರಂಗ ತರಬೇತಿ ಶಿಬಿರ

ದಿನಾಂಕ 10-10-2015 ರಿಂದ 18-10-2015 ರ ವರೆಗೆ ಕೆರೆಕೋಣದ ‘ಸಹಯಾನ’Àಲ್ಲಿ ಪ್ರತಿವರ್ಷದಂತೆ ‘ಬಣ್ಣ ಬಣ್ಣದ ರಜಾ’ ಮಕ್ಕಳ ರಂಗ ತರಬೇತಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ರಾಜ್ತ ಮಟ್ಟದ ಶಿಬಿರವನ್ನು “ಸಹಯಾನ – ಆರ್ ವಿ ಭಂಡಾರಿ ನೆನಪಿನ ಸಂಸ್ಕøತಿ ಅÀಧ್ಯಯನ ಕೇಂದ್ರ” ಮತ್ತು […]

Read Article →

ಸಾಹಿತ್ಯ ಅಕಾಡೆಮಿ ಕೆ.ಎಸ್ ಭಗವಾನರಿಗೆ ಪ್ರಕಟಿಸಿದ ಪ್ರಶಸ್ತಿಯನ್ನು ಹಿಂತೆಗೆದುಕೊಳ್ಳಬಾರದು- ಚಿಂತನ ಉತ್ತರ ಕನ್ನಡ

ಇತ್ತೀಚಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕೆ.ಎಸ್. ಭಗವಾನ್, ರಾಜೇಂದ್ರ, ಚೆನ್ನಿ, ಮೊಗಳ್ಳಿ ಗಣೇಶ, ರಹಮತ್ ತರಿಕೆರೆ, ಬಿ. ಎನ್ ಸುಮಿತ್ರಾಬಾಯಿಯವರಿಗೆ ವಾರ್ಷಿಕ ಗೌರವ ಪ್ರಶಸ್ತಿಯನ್ನು ಪ್ರಕಟಿಸಿರುವುದಕ್ಕಾಗಿ ಚಿಂತನ ಉತ್ತರ ಕನ್ನಡವು ಪ್ರಶಸ್ತಿ ನೀಡಿದ ಅಕಾಡೆಮಿಯನ್ನೂ & ಪ್ರಶಸ್ತಿ ಪುರಸ್ಕøತರನ್ನೂ ಅಭಿನಂದಿಸುತ್ತದೆ. ಕನ್ನಡ ಸಂಸ್ಕøತಿಯನ್ನೂ, […]

Read Article →

ಸಮುದಾಯ ಅಧ್ಯಯನ ಶಿಬಿರ: ನೊಂದಣಿ ಫಾರ್ಮ್

ಸಮುದಾಯ ಅಧ್ಯಯನ ಶಿಬಿರ: “ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು” ಅಕ್ಟೋಬರ್ 4-5, 2015 ನೊಂದಣಿ ಫಾರ್ಮ್ ಶಿಬಿರಾರ್ಥಿಯ ಕಿರು ಮಾಹಿತಿ ————————————————————————————————————————————————————– 1. ಹೆಸರು                                            : 2. ಲಿಂಗ/ವಯಸ್ಸು                                : 3. ಸ್ಥಳ                                                : 4. ಉದ್ಯೋಗ/ವೃತ್ತಿ                              : 5. ಇಮೈಲ್                                          […]

Read Article →

“ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು” : ಅಧ್ಯಯನ ಶಿಬಿರ ಆಶಯ

ಸಮುದಾಯ ಅಧ್ಯಯನ ಶಿಬಿರ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು ಗೊಟಗೋಡಿ, ಶಿಗ್ಗಾಂವ್ ಹಾವೇರಿ ಅಕ್ಟೋಬರ್ 4-5, 2015 ಆಶಯ ನಾವು ಎದುರಿಸುತ್ತಿರುವ ಸಮಕಾಲೀನ ಸವಾಲುಗಳು ಹಲವು. ಕೋಮು ಸಂಘರ್ಷ, ಜಾತಿಭೇಧ-ಅಸ್ಪೃಶ್ಯತೆ, ಲಿಂಗ ತಾರತಮ್ಯ ಮತ್ತು ಅವುಗಳ ಫಲಿತವಾಗಿರುವ ಅಸಹನೆ, ದ್ವೇಷ, ಹಿಂಸಾಚಾರ, […]

Read Article →

ಸಮುದಾಯ ಅಧ್ಯಯನ ಶಿಬಿರ : “ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು”

ಸಮುದಾಯ ಅಧ್ಯಯನ ಶಿಬಿರ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು ಅಕ್ಟೋಬರ್ 4-5, 2015 ಆತ್ಮೀಯರೇ, ಸಮುದಾಯ ಸಮಕಾಲೀನ ಸವಾಲುಗಳು ಮತ್ತು ಸಿದ್ಧಾಂತಗಳು ಎಂಬ ವಿಷಯದ ಮೇಲೆ ಅಧ್ಯಯನ ಶಿಬಿರವನ್ನು ಉತ್ಸವ್ ರಾಕ್ ಗಾರ್ಡನ್ ನಲ್ಲಿ (ಗೊಟಗೋಡಿ, ಶಿಗ್ಗಾಂವ್, ಹಾವೇರಿ) ಅಕ್ಟೋಬರ್ 4-5, […]

Read Article →