ಸಮುದಾಯ ಆರನೇ ರಾಜ್ಯ ಸಮ್ಮೇಳನ ಮೈಸೂರು.

13ಮತ್ತು 14ನೇ ನವಂಬರ್ 2016 ಮೈಸೂರು ಉದ್ಘಾಟನಾ ಕಾರ್ಯಕ್ರಮ ಸರ್ಕಾರವನ್ನೇ ನಡುಗಿಸಿದ ದಲಿತರು, ಬಂಡಾಯಗಾರರು- 70ರ ದಶಕವನ್ನು ಸ್ಮರಿಸಿದ ಪ್ರೋ.ಅರವಿಂದ ಮಾಲಗತ್ತಿ. ಹುಲಿ ಮತ್ತು ಆನೆ ಪರಸ್ಪರ ಸ್ನೇಹ ಬಯಸಿದಂತೆ 70ರ ದಶಕದಲ್ಲಿ ಒಂದಾಗಿದ್ದ ದಲಿತರು ಮತ್ತು ಬಂಡಾಯಗಾರರು ತಮ್ಮ ಒಗ್ಗಟ್ಟಿನ […]

Read Article →

ಸಮುದಾಯದ ಇತಿಹಾಸ

ಎಪ್ಪತ್ತರ ದಶಕದಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ರಂಗದಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ವಿಭಿನ್ನ ಪ್ರಯೋಗಗಳನ್ನು ನಡೆಸಿ ಸಂಚಲನ ಮೂಡಿಸಿದ ‘ಸಮುದಾಯ’ ಈಗ 40ರ ಹೊಸ್ತಿಲಲ್ಲಿದೆ. 40 ವರ್ಷಗಳ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲಿದೆ. ಅದುವೇ ಸಮುದಾಯ ಕರ್ನಾಟಕ ರೆಪರ್ಟರಿ. […]

Read Article →

ಸಮುದಾಯ ಕರ್ನಾಟಕ ರೆಪರ್ಟರಿ

ಸಮುದಾಯ ಕಿರೀಟಕ್ಕೆ ಮತ್ತೊಂದು ಗರಿ ! ಸಮುದಾಯ ಕರ್ನಾಟಕ ರೆಪರ್ಟರಿಯ ಕಾರ್ಯಾಗಾರವು ಡಿಸೆಂಬರ್ 1, 2015 ರಂದು ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ ಪ್ರಾರಂಭವಾಗಲಿದೆ. ಡಿಸೆಂಬರ್ 30, 2015ರಂದು ರೆಪರ್ಟರಿಯ ಮೊದಲ ಪ್ರದರ್ಶನ ಅಲ್ಲಿ ಉದ್ಘಾಟನೆಗೊಳ್ಳಲಿದೆ. ಜನವರಿ 1, 2016 ರಂದು ತನ್ನ […]

Read Article →

ಹಿಂಸೆಯ ನೆಲೆ – ಹೆಣ್ಣೇ ….?!

    ವಿವಾದಕ್ಕೆ ಆಸ್ಪದ ಕೊಡದಂಥ ಮಾತೆಂದರೆ, ಯಾವುದೇ ರಾಜಕೀಯ ಅಥವಾ ಸಾಮಾಜಿಕ ದೃಷ್ಟಿಕೋನದಿಂದ ಗಮನಿಸಿದರೂ ಹಿಂಸೆಯ ನೆಲೆ ಹೆಣ್ಣಿನ ದೇಹವೇ ಎಂಬುದು… ಹೆಣ್ಣಿನ ಮೇಲಿನ ದೌರ್ಜನ್ಯಗಳ ಬಗ್ಗೆ ಇರುವ ತಾತ್ಸಾರ ಮನೋಭಾವ, ಚರಿತ್ರೆಯಲ್ಲಿ ನಡೆದ ಹೆಣ್ಣಿನ ವಿರುದ್ಧ ದೌರ್ಜನ್ಯ ಹಾಗೂ ಮನುಷ್ಯ […]

Read Article →

ಧಾರವಾಡ ಸಮುದಾಯಕ್ಕೆ ಮೂವತ್ತೈದರ ಸಂಭ್ರಮ

  1979 ರಲ್ಲಿ ಗ್ರಂಥ ಸಮುದಾಯವನ್ನು ಆರಂಭಿಸುವ ಮೂಲಕ ಧಾರವಾಡದಲ್ಲಿ ಸಮುದಾಯ ಚಳುವಳಿ ಆರಂಭಗೊಂಡಿತು. ಜಾಥಾ, ಬೀದಿ ನಾಟಕಗಳು, ಸೆಮಿನಾರುಗಳು, ರಂಗನಾಟಕಗಳು ಮತ್ತಿತರ ಅಭಿವ್ಯಕ್ತಿ ಮಾಧ್ಯಮಗಳ ಮೂಲಕ ಸಮುದಾಯ  ಧಾರವಾಡ-ಹುಬ್ಬಳ್ಳಿಗಳಲ್ಲಿ ತನ್ನ ಪ್ರಸ್ತುತತೆಯನ್ನು ಸಾಬೀತುಪಡಿಸುತ್ತಲೇ ಬಂದಿದೆ. ಆನಂತರ 1988 ರಲ್ಲಿ, ಹೆಸರಾಂತ […]

Read Article →

ತಪ್ಪದೇ ಮತದಾನ ಮಾಡೋಣ. ವಿವೇಚನೆಯಿಂದ ಮತ ನೀಡೋಣ.

16 ನೇ ಲೋಕಸಭಾ ಚುನಾವಣೆ 2014 ಪ್ರಿಯ ಮತದಾರ ಬಂಧುಗಳೇ, ಎಚ್ಚರಿಕೆಯಿಂದ ಮತದಾನ ಮಾಡಿ ಬಹುಸಂಸ್ಕೃತಿ, ಬಹು ಜನಾಂಗ, ಹಲವಾರು ಮತಧರ್ಮ, ನೂರಾರು ಭಾಷೆ, ಸಾವಿರಾರು ಜಾತಿಯ ವೈವಿಧ್ಯಮಯ ಭಾರತ ನಮ್ಮದು. ಭಾರತದ ಈ ವಿಶಿಷ್ಟ ಸಂಸ್ಕೃತಿಯನ್ನು ಕಾಪಾಡಲು ತಪ್ಪದೇ ಮತ […]

Read Article →