ಕೆ.ಜಿ.ಎಫ್ ನಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿಯ ಬಿಡುಗಡೆಯ ರಂಗಸಂಚಾರ

ಮೃತ್ಯುಂಜಯ ನಿರ್ದೇಶನ: ಡಾ. ಶ್ರೀಪಾದ ಭಟ್ ಪ್ರಗತಿಶೀಲತೆಯನ್ನು ಬದುಕಿನ, ಬರಹದ ಧ್ಯೇಯವಾಗಿಸಿಕೊಂಡು, ನಿರಂತರವಾಗಿ ರೈತರ, ಕಾರ್ಮಿಕರ, ಮಹಿಳೆಯರ ಕುರಿತು ಬರೆಯುತ್ತ ಹೋದವರು ನಿರಂಜನರು. ಅವರ ಎರಡು ಮಹತ್ವದ ಕಾದಂಬರಿಗಳಾದ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳ ರಂಗ ಪ್ರಸ್ತುತಿ ಈ ನಾಟಕ. ರೈತಬವಣೆಯ […]

Read Article →

“ಸೌರ್ಹಾದತೆಗಾಗಿ ಗಾಳಿಪಟ ಉತ್ಸವ-2014”

  ನಾನೇರುವೆತ್ತರಕೆ ನೀನೇರಬಲ್ಲೆಯಾ? ಎನ್ನುತ್ತಾ ಬದುಕಿನ ಎಲ್ಲ ಬಣ್ಣಗಳನ್ನೂ ಲೇಪಿಸಿಕೊಂಡು ಗಾಲಿಪಟಗಳು ಹಾರಾಡುತ್ತಿದ್ದವು.ಕೈಯಲ್ಲಿ ಸೂತ್ರ, ಕಣ್ಣಲ್ಲಿ ಕನಸು ಮತ್ತು ಮೈ ತುಂಬಾ ಉತ್ಸಾಹವನ್ನು ತುಂಬಿಕೊಂಡು ಮಕ್ಕಳು ಕುಣಿದಾಡುತ್ತಿದ್ದರು. ಈ ಸಂಭ್ರಮದಲ್ಲಿ ಜಾತಿ-ಧರ್ಮ-ಭಾಷೆಗಳು ಕರಗಿಹೋದವು. ಹೌದು! ಇದು ಕಳೆದ ಭಾನುವಾರ ( 12.01.2014)ದಂದು […]

Read Article →

ಸಿನೇಮಾ 100-ಕೆ.ಜಿ.ಎಫ್ ಸಮುದಾಯದಿಂದ ತುತ್ತೂರಿ ಚಲನಚಿತ್ರ ಪ್ರದರ್ಶನ

ಭಾರತೀಯ ಸಿನಿಮಾಗೆ ನೂರು ವರ್ಷಗಳಾಗುತ್ತಿರುವ ಸಂದರ್ಭದಲ್ಲಿ ರಾಜ್ಯ ಸಮುದಾಯ ಸಮಿತಿಯು “ಸಿನಿಮಾ ನೂರು”ಎಂಬ ಶೀರ್ಷಿಕೆಯಡಿ ರಾಜ್ಯದಾದ್ಯಂತ ಬೇರೆ ಬೇರೆ ಭಾಷೆಗಳ ನೂರು ಸದಭಿರುಚಿಯ ಸಿನಿಮಾಗಳನ್ನು “ಚಿತ್ರಸಮುದಾಯ”ದ ಮೂಲಕ ಪ್ರರ್ದಶಿಸಲು ತೀರ್ಮಾನಿಸಿದೆ. ಇದರ ಅಂಗವಾಗಿ, ದಿನಾಂಕ 29.09.2013 (ಭಾನುವಾರ) ರಂದು ಸಮುದಾಯ ಬಿಇಎಂಎಲ್ […]

Read Article →

ಸಿನೇಮಾ ನೂರು – ಕೆ.ಜಿ ಎಫ್ ಸಮುದಾಯ ಪಿ ಶೇಷಾದ್ರಿಯವರ ‘ತುತ್ತೂರಿ’ ಚಿತ್ರ ಪ್ರದರ್ಶನ

ಭಾರತೀಯ ಸಿನೇಮಾಕ್ಕೆ ನೂರು ವರ್ಷ ತುಂಬಿದ ಸಂಭ್ರಮಾಚರಣೆಯ ಭಾಗವಾಗಿ ಸೆಪ್ಟೆಂಬರ್ ೨೯ ಭಾನುವಾರ, ಕೆ.ಜಿ ಎಫ್ ಸಮುದಾಯ ಪಿ ಶೇಷಾದ್ರಿಯವರ ತುತ್ತೂರಿ ಮಕ್ಕಳ ಚಲನ ಚಿತ್ರ ಪ್ರದರ್ಶನ ಏರ್ಪಡಿಸಿದೆ.    

Read Article →

ಸೌಹಾರ್ದತೆಗಾಗಿ ಗಾಳಿಪಟ ಉತ್ಸವ

ಜಿಗಿ ಜಿಗಿಯುತ ನಲಿ, ಗಗನದ ಬಯಲಲಿ, ಪಟ ಗಾಳಿಯಲೀ ತೇಲಿ ನೆಲದಿಂದ ದೂರ ಹೂಡಿ ದಾರ, ಹಾರು ಹೊಡೆಯದೆ ಜೋಲಿ ಗಾಳಿಪಟ ! ಆಕಾಶದಲ್ಲಿ ಹಾರಾಡುತ್ತಿರುವ ಗಾಳಿಪಟ ಕಂಡರೆ ಸಾಕು ಆಬಾಲ ವೃದ್ದರಾದಿ (ಎಳೆ ಮಕ್ಕಳಿಂದ ಮುದುಕರವರೆಗೆ) ಎಲ್ಲರೂ `ಅಲ್ಲಿ! ಗಾಳಿಪಟ!!’ […]

Read Article →