ಸಮಾಜಮುಖಿ ಚಿತ್ರಗಳನ್ನು ನೋಡಿ : ಕೈಲಾಸ ಚಿತ್ರಮಂದಿರದಲ್ಲಿ

ಸಮುದಾಯದ ಬೆಂಗಳೂರು ಶಾಖೆಯು ಚಿತ್ರೋತ್ವದ ಸಂಭ್ರಮದಲ್ಲಿದೆ. ಅದು ಕನ್ನಡ ಭಾಷೆಯ ಸಮಾಜಮುಖಿ ಹೊಸ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ. ಇದು ಅಕ್ಟೋಬರ‍್ ೩೦ ರಿಂದ ನವೆಂಬರ‍್ ೫ ರವರೆಗೆ ಬೆಂಗಳೂರಿನ ಕೈಲಾಸ ಚಿತ್ರಮಂದಿರದಲ್ಲಿ ನಡೆಯಲಿದೆ. ತಮಗೆಲ್ಲರಿಗೂ ಆದರದ ಸ್ವಾಗತ Advertisements

Read Article →