ಗಾಂಧಿ-ಅಂಬೇಡ್ಕರ್ ಚಾರಿತ್ರಿಕ ಮುಖಾಮುಖಿ

  ಕುಂದಾಪುರ ಸಮುದಾಯವು ಗಾಂದಿಜಯಂತಿಯಂದು ಆಯೋಜಿಸಿದ್ದ ವರ್ತಮಾನದ ಜೊತೆ ಅಂಬೇಡ್ಕರ್ ಮರು ಓದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಮುಖ್ಯ ಉಪನ್ಯಾಸಕರಾದ ಶ್ರೀ ವಾಸುದೇವ ಬೆಳ್ಳೆ ಇವರು ಗಾಂಧಿ ಮತ್ತು ಅಂಬೇಡ್ಕರ್ ತಮ್ಮ ಗುರಿಯಲ್ಲಿ ಮುಖ್ಯ ವ್ಯತ್ಯಾಸಗಳನ್ನು ಹೊಂದಿರದಿದ್ದರೂ ಆರಿಸಿಕೊಂಡ ಮಾರ್ಗದಿಂದಾಗಿಯೇ ಎಂದೂ ಕೂಡದ […]

Read Article →

ನಮ್ಮ ಯೋಚನೆಗಳ ಬಗ್ಗೆ ಎಚ್ಚರದಿಂದಿರೋಣ, ಅವು ಪದಗಳಾಗುತ್ತವೆ!!

ಡಾ. ಪುರುಷೋತ್ತಮ ಬಿಳಿಮಲೆಯವರ ಘಟಿಕೋತ್ಸವ ಭಾಷಣದ ಪೂರ್ಣಪಾಠ ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಶ್ರೀ ವಾಜುಬಾಯಿ ಪಟೇಲ ಅವರೇ, ಕರ್ನಾಟಕ ಸರ್ಕಾರದ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರೂ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಶ್ರೀ ಟಿ ಬಿ ಜಯಚಂದ್ರ […]

Read Article →

ಕಾರಂತರ “ನಮ್ಮ ಅಳತೆಯನ್ನು ಮೀರಲಾರದದೇವರು” ನನ್ನ ವಿಚಾರದ ದಿಕ್ಕನ್ನೇ ಬದಲಾಯಿಸಿತು

                *ವರದಿ-ವಸಂತರಾಜ ಎನ್. ಕೆ       “ವಿಚಾರ ಸಾಹಿತ್ಯ–ಓದು ಹಾಗೂ ವಿಶ್ಲೇಷಣೆ” ಎಂಬ ವಾಚನಾಭಿರುಚಿಕಮ್ಮಟದಲ್ಲಿ ಈ ಶೀರ್ಷಿಕೆಯ ಪ್ರತಿಯೊಂದು ಶಬ್ದ ಮಾತ್ರವಲ್ಲ, ಮಂಡಿಸಲಾದ ನಾಲ್ಕೂ ಪಠ್ಯಗಳೂ ಪ್ರಶ್ನೆಗೆಏರುದನಿಯ ಬಿಸಿ ಬಿಸಿ ಚರ್ಚೆಗೆ […]

Read Article →

ಎಲ್ಲ ಕಾಲಕ್ಕೂ ಸಲ್ಲುವ ಮಾರ್ಕ್ಸ್

ಸಾಹಿತ್ಯ ಸಮುದಾಯ  ಮತ್ತು ಚಿಂತನ ಪುಸ್ತಕ ‘ಕಾರ್ಪೋರೆಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ’ ಪುಸ್ತಕ ಬಿಡುಗಡೆ “ಮಾರ್ಕ್ಸ್ ವಾದದ ಪ್ರಸ್ತುತತೆ” – ವಿಚಾರ ಸಂಕಿರಣ* ಮೇ ೩, ಶನಿವಾರ ಮಧ್ಯಾಹ್ನ 3 ರಿಂದ ಕನ್ನಡ ಸಾಹಿತ್ಯ ಪರಿಷತ್ ಭವನ, ಚಾಮರಾಜಪೇಟೆ, ಬೆಂಗಳೂರು ಆಶಯ […]

Read Article →

“ಯಾರಿಗೂ ನೋವುಂಟು ಮಾಡದ್ದು ವೈಚಾರಿಕ ಸಾಹಿತ್ಯ ಹೇಗಾಗುತ್ತದೆ…” -ಪ್ರೊ. ಚೆನ್ನಿ

“ಯಾರಿಗೂ ನೋವುಂಟು ಮಾಡದ್ದು ವೈಚಾರಿಕ ಸಾಹಿತ್ಯ ಹೇಗಾಗುತ್ತದೆ…” -ಪ್ರೊ. ಚೆನ್ನಿ ಇದು ವೈಚಾರಿಕತೆಯ ಮೇಲೆ ಅತ್ಯಂತ ತೀವ್ರ ಸಂಘಟಿತ ದಾಳಿಯ ಸಮಯ. ಜನರ ನೆಲ, ಜಲ, ಭಾಷೆಗಳನ್ನು ಪರಭಾರೆ ಮಾಡುವುದೇ ತನ್ನ ಪರಮ ಕರ್ತವ್ಯ ಎಂದು ತಿಳಿದಿರುವ ಪ್ರಭುತ್ವಕ್ಕೆ ಎಂದೂ ಇಲ್ಲದ […]

Read Article →

ಕರಾವಳಿ ಲೇಖಕರ ಸಮಾವೇಶ- ಕೆಲವು ಮಾಸದ ಚಿತ್ರಗಳು

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ‘ಸಾಹಿತ್ಯಸಮುದಾಯ’ವು ಮಂಗಳೂರು ವಿವಿ ಪದವಿ ಕಾಲೇಜು ಕನ್ನಡ ಅಧ್ಯಾಪಕರ ಸಂಘ, ಕರಾವಳಿ ಲೇಖಕಿಯರ ಮತ್ತು ವಾಚಕಿಯರ ಸಂಘ ಹಾಗೂ ಮಂಗಳೂರು ವಿವಿ ಕಾಲೇಜು ಕನ್ನಡ ಸಂಘದ ಸಹಯೋಗದೊಂಕರಾವಳಿ ಲೇಖಕರ ಸಮಾವೇಶದಿಗೆ ಆಯೋಜಿಸಿದ್ದ ಕರಾವಳಿ […]

Read Article →

ಕರಾವಳಿ ಲೇಖಕರ ಸಮಾವೇಶ

ಕರಾವಳಿ ಲೇಖಕರ ಸಮಾವೇಶ             ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ರಚನೆಯಲ್ಲಿ ಸಾಮಾಜಿಕ ಬದ್ಧತೆಯ ಪ್ರಶ್ನೆ ಹಿನ್ನೆಲೆಗೆ ಸರಿಯುತ್ತಿರುವುದನ್ನು ಗಮನಿಸಬಹುದಾಗಿದೆ. ಸಾಹಿತ್ಯ-ಸಾಂಸ್ಕೃತಿಕ ರಂಗದಲ್ಲಿ ಪ್ರಬಲ ಸೈದ್ಧಾಂತಿಕ ಚಳುವಳಿಯ ಗೈರು ಹಾಜರಿಯಿಂದಾಗಿ ಆಗುತ್ತಿರುವ ಕಂದಕವನ್ನು ಸರಿಪಡಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಾಮಾಜಿಕ ಪ್ರಜ್ಞೆಯ ನಿತವನ್ನು […]

Read Article →