ನಮ್ಮ ಯೋಚನೆಗಳ ಬಗ್ಗೆ ಎಚ್ಚರದಿಂದಿರೋಣ, ಅವು ಪದಗಳಾಗುತ್ತವೆ!!

ಡಾ. ಪುರುಷೋತ್ತಮ ಬಿಳಿಮಲೆಯವರ ಘಟಿಕೋತ್ಸವ ಭಾಷಣದ ಪೂರ್ಣಪಾಠ ಕರ್ನಾಟಕದ ಘನತೆವೆತ್ತ ರಾಜ್ಯಪಾಲರೂ ಕನ್ನಡ ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆಗಿರುವ ಶ್ರೀ ವಾಜುಬಾಯಿ ಪಟೇಲ ಅವರೇ, ಕರ್ನಾಟಕ ಸರ್ಕಾರದ ಸನ್ಮಾನ್ಯ ಉನ್ನತ ಶಿಕ್ಷಣ ಸಚಿವರೂ ವಿಶ್ವವಿದ್ಯಾಲಯದ ಸಮಕುಲಾಧಿಪತಿಗಳೂ ಆದ ಶ್ರೀ ಟಿ ಬಿ ಜಯಚಂದ್ರ […]

Read Article →

ನಾಟಕ ಇಲ್ಲಿಗೆ ಮುಗಿಯ ಬೇಕಾಗಿತ್ತು, ಅದರೆ ಅದು ಹಾಗಾಗಲಿಲ್ಲ..

avadhimag.com ನಾಟಕ ಇಲ್ಲಿಗೆ ಮುಗಿಯ ಬೇಕಾಗಿತ್ತು, ಅದರೆ ಅದು ಹಾಗಾಗಲಿಲ್ಲ.. ಎನ್ ಸಂಧ್ಯಾರಾಣಿ ನಾಟಕ ಎಂದರೆ ಕೇವಲ ಕಥೆಯಲ್ಲ. ಅದು ಕಥೆಯನ್ನು ಇನ್ನೊಂದು ಮಜಲಿಗೆ ಕೊಂಡೊಯ್ಯಬೇಕು. ಅದಕ್ಕೆ ನಾಟಕದ ಗತಿ, ಚಲನೆ, ನಟನೆ, ದೃಶ್ಯದಿಂದ ದೃಶ್ಯಕ್ಕೆ ಸರಾಗವಾದ ಸಂಚಾರ, ಬೆಳಕು, ಸಂಗೀತ, […]

Read Article →

ಕೆ.ಜಿ.ಎಫ್ ನಲ್ಲಿ ಸಮುದಾಯ ಕರ್ನಾಟಕ ರೆಪರ್ಟರಿಯ ಬಿಡುಗಡೆಯ ರಂಗಸಂಚಾರ

ಮೃತ್ಯುಂಜಯ ನಿರ್ದೇಶನ: ಡಾ. ಶ್ರೀಪಾದ ಭಟ್ ಪ್ರಗತಿಶೀಲತೆಯನ್ನು ಬದುಕಿನ, ಬರಹದ ಧ್ಯೇಯವಾಗಿಸಿಕೊಂಡು, ನಿರಂತರವಾಗಿ ರೈತರ, ಕಾರ್ಮಿಕರ, ಮಹಿಳೆಯರ ಕುರಿತು ಬರೆಯುತ್ತ ಹೋದವರು ನಿರಂಜನರು. ಅವರ ಎರಡು ಮಹತ್ವದ ಕಾದಂಬರಿಗಳಾದ ‘ಚಿರಸ್ಮರಣೆ’ ಮತ್ತು ‘ಮೃತ್ಯುಂಜಯ’ ಕಾದಂಬರಿಗಳ ರಂಗ ಪ್ರಸ್ತುತಿ ಈ ನಾಟಕ. ರೈತಬವಣೆಯ […]

Read Article →

ಸಮುದಾಯದ ಇತಿಹಾಸ

ಎಪ್ಪತ್ತರ ದಶಕದಲ್ಲಿ ಕನ್ನಡ ನಾಡಿನ ಸಾಂಸ್ಕøತಿಕ ರಂಗದಲ್ಲಿ ಹೊಸ ಆಲೋಚನೆಗಳನ್ನು ಬಿತ್ತಿ, ವಿಭಿನ್ನ ಪ್ರಯೋಗಗಳನ್ನು ನಡೆಸಿ ಸಂಚಲನ ಮೂಡಿಸಿದ ‘ಸಮುದಾಯ’ ಈಗ 40ರ ಹೊಸ್ತಿಲಲ್ಲಿದೆ. 40 ವರ್ಷಗಳ ತನ್ನ ಸಾಧನೆಯ ಕಿರೀಟಕ್ಕೆ ಮತ್ತೊಂದು ಗರಿ ಸೇರಿಸಿಕೊಳ್ಳಲಿದೆ. ಅದುವೇ ಸಮುದಾಯ ಕರ್ನಾಟಕ ರೆಪರ್ಟರಿ. […]

Read Article →

ಸಮುದಾಯ ಕರ್ನಾಟಕ ರೆಪರ್ಟರಿ

ಸಮುದಾಯ ಕಿರೀಟಕ್ಕೆ ಮತ್ತೊಂದು ಗರಿ ! ಸಮುದಾಯ ಕರ್ನಾಟಕ ರೆಪರ್ಟರಿಯ ಕಾರ್ಯಾಗಾರವು ಡಿಸೆಂಬರ್ 1, 2015 ರಂದು ಹಾವೇರಿ ಜಿಲ್ಲೆಯ ಶೇಷಗಿರಿಯಲ್ಲಿ ಪ್ರಾರಂಭವಾಗಲಿದೆ. ಡಿಸೆಂಬರ್ 30, 2015ರಂದು ರೆಪರ್ಟರಿಯ ಮೊದಲ ಪ್ರದರ್ಶನ ಅಲ್ಲಿ ಉದ್ಘಾಟನೆಗೊಳ್ಳಲಿದೆ. ಜನವರಿ 1, 2016 ರಂದು ತನ್ನ […]

Read Article →

ಬದುಕಿಗೆ ಬಣ್ಣ – ಸಹಯಾನ ಶಿಬಿರ

    ಬಾಲ್ಯವೆಂದರೆ ಇಡೀ ಬದುಕಿಗೆ ಬಣ್ಣ ತುಂಬಬೇಕಾದ ಸುಮಧುರ ಕಾಲ. ಹಾಗಾಗಿ ಮಕ್ಕಳ ಬಾಲ್ಯವನ್ನು ವರ್ಣಮಯವಾಗಿಸಬೇಕಾದದ್ದು ದೊಡ್ಡವರ ಜವಾಬ್ದಾರಿಯಾಗಿದೆ. ಆದರೆ ಇಂದಿನ ಜಾಗತೀಕರಣ ಮತ್ತು ನಗರೀಕರಣ ತಂದೊಡ್ಡಿದ ಸ್ಪರ್ಧೆಯ ಭರಾಟೆಯಲ್ಲಿ ಮಕ್ಕಳ ಬಾಲ್ಯ ಬಣ್ಣಗೆಡುತ್ತಿದೆ. ಮಕ್ಕಳು ಮಣ್ಣ ಸಂಸ್ಕøತಿಯಿಂದ ದೂರ […]

Read Article →