ಆತ್ಮಹತ್ಯೆಯೊಂದೇ ದಾರಿಯಲ್ಲ – ಹಸಿವು ಮುಕ್ತ ಕರ್ನಾಟಕಕ್ಕಾಗಿ ಜಾತಾ

  ಒಂದು ಕಡೆ ಅತಿವೃಷ್ಠಿ ಮತ್ತೊಂದೆಡೆ ಅನಾವೃಷ್ಠಿ, ಅತ್ತ ಮಾರುಕಟ್ಟೆಯಲ್ಲಿನ ತೀವ್ರ ಏರಿಳಿತ. ಬೆಳೆಗಳಿಗೆ ಲಾಭದಾಯಕ ಬೆಲೆಗಳ ಕೊರತೆ. ಇತ್ತ ಸಾಲದ ಶೂಲ. ಹೀಗೆ ಎಲ್ಲಾ ಕಡೆಯಿಂದಲೂ ಗ್ರಾಮೀಣ ಜನತೆ ಧಾಳಿಗೊಳಗಾಗಿದ್ದಾರೆ. ಹತಾಶರಾಗಿ ಆತ್ಮಹತ್ಯೆಯ ದಾರಿ ಹಿಡಿಯುತ್ತಿದ್ದಾರೆ. ನಮ್ಮ ದೇಶದಲ್ಲಿ ನಾಲ್ಕೈದು […]

Read Article →

ಸಮಾಜಮುಖಿ ಚಿತ್ರಗಳನ್ನು ನೋಡಿ : ಕೈಲಾಸ ಚಿತ್ರಮಂದಿರದಲ್ಲಿ

ಸಮುದಾಯದ ಬೆಂಗಳೂರು ಶಾಖೆಯು ಚಿತ್ರೋತ್ವದ ಸಂಭ್ರಮದಲ್ಲಿದೆ. ಅದು ಕನ್ನಡ ಭಾಷೆಯ ಸಮಾಜಮುಖಿ ಹೊಸ ಚಿತ್ರಗಳ ಪ್ರದರ್ಶನವನ್ನು ಆಯೋಜಿಸಿದೆ. ಇದು ಅಕ್ಟೋಬರ‍್ ೩೦ ರಿಂದ ನವೆಂಬರ‍್ ೫ ರವರೆಗೆ ಬೆಂಗಳೂರಿನ ಕೈಲಾಸ ಚಿತ್ರಮಂದಿರದಲ್ಲಿ ನಡೆಯಲಿದೆ. ತಮಗೆಲ್ಲರಿಗೂ ಆದರದ ಸ್ವಾಗತ

Read Article →